ಅಪರಾಧಗಳ-ಆಸೆಗಳ ಲೋಕದಲಿ ಕಥೆಗಳ ಬರೆವಂತ! ನಗರಗಳಲ್ಲಿ ನಡೆಯುವ ಅಪರಾಧಗಳ ನಿಗೂಢತೆ ಜನಪ್ರಿಯ ಸಿನೆಮಾ ನಿರ್ದೇಶಕರನ್ನು ಎಂದಿಗೂ ಕಾಡಿದ ವಸ್ತು. ಅಪರಾಧಗಳನ್ನು ಬೇಧಿಸುವ, ಅಪರಾಧಗಳ ಜಾಲದಲ್ಲಿ ಯುವಕರು ಹೇಗೆ ಮತ್ತು ಏಕೆ ಸಿಲುಕುತ್ತಾರೆ,