ಗುಡ್ಡಗಾಡಿನ ನಂದಿಗುಡ್ಡದಲ್ಲಿ ಮಾತಿನ ಸುಡುಗಾಡು ಮತ್ತು ಅಲ್ಲೊಂದು ಪ್ರೀತಿಯ ಹೂವು ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಹಲವಾರು ಕಾರಣಗಳಿಗೆ ಭರಪೂರ ನಿರೀಕ್ಷೆಗಳನ್ನು ಮೂಡಿಸಿದ್ದ ಸಿನೆಮಾ. ಮಂಡ್ಯದ ಗ್ರಾಮವೊಂದರ ಜೀವನವೇ ಕಥೆಯಾಗಿ ಅಭೂತಪೂರ್ವ ಯಶಸ್ಸು