ಅರ್ಧವರ್ಷಕ್ಕೆ ಸಂಖ್ಯೆಯಲ್ಲೇನೋ ಸೆಂಚ್ಯುರಿ; ಗುಣಮಟ್ಟ ಮತ್ತು ಪ್ರದರ್ಶನದಲ್ಲಿ? ಕನ್ನಡ ಚಿತ್ರರಂಗದಲ್ಲಿ ಇಷ್ಟು ವೇಗದಲ್ಲಿ ಸಿನೆಮಾಗಳು ಬಿಡುಗಡೆಯಾಗಿದ್ದು ಇದೆ ಮೊದಲೇನೋ! ಅರ್ಧವರ್ಷದ ಅಂತ್ಯಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ.