ಹಾವಿನ ವೇಷ - ಗ್ರಾಫಿಕ್ಸ್ ರೋಷ - ವಿಷ್ಣು ಒಂಭತ್ತು ನಿಮಿಷ - ಬಹುತೇಕ ನೀರಸ! ಕನ್ನಡದ ಮೇರು ನಟ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ನಲ್ಲಿ ಮರುಜೀವ ನೀಡಿ ತೆರೆಗೆ ತಂದಿದ್ದೇವೆ ಎಂಬ ಪ್ರಚಾರದೊಂದಿಗೆ, ಅವರ 201 ನೇ ಚಿತ್ರ ಎಂದು ಕೂಡ ಹೇಳಿಕೊಂಡು...