ಅನ್ಯಾಯದ ವ್ಯೂಹಕ್ಕೆ ವಿರುದ್ಧವಾಗಿ ಭಗವತಿ ದುರ್ಗೆ ಮಹಾಕಾಳಿ ಅತಿ ಹೆಚ್ಚಾಗಿ ದೇವತೆಗಳನ್ನು ಪೂಜಿಸುವ, ಶಕ್ತಿ ದೇವತೆಗಳ ಪುರಾಣಗಳನ್ನು ನಂಬಿ ಹೆದರುವ ನಮ್ಮ ದೇಶದಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಿತಿಯೇ ಇಲ್ಲ ಎಂಬ ಅಂಶ ಯಾವುದೇ ಪ್ರಬುದ್ಧನಿಗೆ