ಸಂತೆಯಲ್ಲಿ ಕಂತೆ ಕಂತೆ ಮಾತಿನ ಸಂತು ಸ್ಟ್ರೈಟ್ ಫಾರ್ವರ್ಡ್ 'ಸ್ಟ್ರೈಟ್ ಫಾರ್ವರ್ಡ್' ಎಂಬ ಇಂಗ್ಲಿಷ್ ಪದಗುಚ್ಛಕ್ಕೆ ಗಾಂಧಿನಗರ ಹೊಸ ಅರ್ಥ ಕಲ್ಪಿಸಿದೆ. 'ತನಗೆ ತಿಳಿದದ್ದನ್ನು ಉದ್ದುದ್ದ ಸಾಲಿನ ಮಾತುಗಳ ಮೂಲಕ, ಒಂದು ವಿಭಿನ್ನ ಶೈಲಿಯಲ್ಲಿ, ಏರು ಧ್ವನಿಯಲ್ಲಿ, ಎದೆಯುಬ್ಬಿಸಿ