ಕಠೋರತೆಯನ್ನು ಕುಗ್ಗಿಸುವ ಪಯಣ ರಾಮಾ ರಾಮಾ ರೇ ನೇಣಿಗೆ ಬಳಸುವ ಹಗ್ಗವನ್ನು ಮಗು ಮಲಗಿಸುವುದಕ್ಕೆ ಕಟ್ಟುವ ಜೋಲಿಗೆ ಬಳಸುವ ದೃಶ್ಯಕ್ಕೆ ವಿಭಿನ್ನ ಮಾನವೀಯ ಕಥೆಯೊಂದನ್ನು ಹೇಳುವ ಶಕ್ತಿಯಿದೆ.