ದೊಣ್ಣೆವರೆಸೆ-ಆಕ್ಷನ್-ಪ್ರೀತಿ ಕಲಸೋಗರದ ಮಾರ್ನಾಮಿ ಹಬ್ಬ ರಾಜಕಾರಣಿಯ ಮತ್ತೊಬ್ಬ ಪುತ್ರನ ಸಿನೆಮಾ ಪ್ರವೇಶಿಕೆ ಆಗಿದೆ. 'ಹ್ಯಾಪಿ ಬರ್ತ್ ಡೇ' ಸಿನೆಮಾದ ಮೂಲಕ ರಾಜಕೀಯ ಮುಖಂಡ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಹೀರೊ ಆಗಿ ನಟಿಸಿದ್ದರೆ,