ಉಪೇಕ್ಷೆಯ ಮದ ಮತ್ತು ಪ್ರೇಕ್ಷಕನ ಘಾಸಿ 'ಮುಂಗಾರು ಮಳೆ' ಸಿನೆಮಾದ ಸಂಗೀತದಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಸಂಗೀತ ನಿರ್ದೇಶಕ ಮನೋಮೂರ್ತಿ ಈಗ ನಿರ್ಮಾಪಕ ಕೂಡ. ಅವರ ನಿರ್ಮಾಣದ ಮತ್ತು ಅವರೇ ಸಂಗೀತ ನೀಡಿರುವ 'ಮಾದ