ವ್ಯವಸ್ಥೆಯ-ರಾಜಕೀಯ 'ಶುದ್ಧಿ'ಗಾಗಿ ಪ್ರತೀಕಾರದ ಪಯಣ ಸಿನೆಮಾ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು ಎಂಬುದು ಬಹುಶ್ರುತ ಸಿನಿರಸಿಕರ ಕೂಗು. ಹಿಂದಿನ ಒಂದು ಕಾಲಘಟ್ಟದಲ್ಲಿ ನಿರ್ಮಾಣವಾಗುತ್ತಿದ್ದ (ಸಿನೆಮಾ ನಿರ್ಮಿಸಲು ಆರ್ಥಿಕವಾಗಿ