ಅನಂತನಾಗ್ ಇದ್ದೂ ಪ್ಲಸ್ ಇಲ್ಲ ಕಥೆಯಲ್ಲಿ ಪಾತ್ರಗಳ ಸೃಷ್ಟಿ ಹೇಗಿರಬಾರದು ಎಂಬುದಕ್ಕೆ ಪಠ್ಯಪುಸ್ತಕದ ಉದಾಹರಣೆಯಂತಿದೆ ಈ ಸಿನೆಮಾ. ಯಾವ ಪಾತ್ರದಲ್ಲೂ ಗಟ್ಟಿತನವಿಲ್ಲದೆ, ಎಲ್ಲರಿಗೂ ನಾನು ಸಿನೆಮಾದಲ್ಲಿ ಪಾತ್ರ ನೀಡುತ್ತೇನೆ