ನೆನಪುಗಳ ದುನಿಯಾಗೆ ನೂರೊಂದು ದಾರಿ ಮರಾಠಿ ಲೇಖಕ ಸುಹಾಸ್ ಶಿರವಲ್ಕರ್ ಅವರ ಕಾದಂಬರಿ 'ದುನಿಯಾದಾರಿ' ಆಧಾರಿತ ಅದೇ ಹೆಸರಿನ ಸಿನೆಮಾ ೨೦೧೩ರಲ್ಲಿ ಮರಾಠಿ ಚಿತ್ರರಂಗದಲ್ಲಿ ಮೂಡಿಬಂದಿತ್ತು. ಬಹಳ ಜನಪ್ರಿಯವಾಗಿದ್ದ ಸಿನೆಮಾವನ್ನು