ಪ್ರಾಯದ ಆಟ -ಆ ಹುಡುಗಾಟ -ಇನ್ನು ಮಾಸಿಲ್ಲ ಶುಭಮಂಗಳ' ಚಿತ್ರದ ಹಾಡನ್ನು ತುಸು ಬದಲಾಯಿಸಿ ಹೇಳುವುದಾದರೆ 'ಕಿರಿಕ್ ಪಾರ್ಟಿ'ಯಲ್ಲಿ ಪ್ರಾಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ, ರೋಷದಿ ಚಿತ್ರಿಸಿದ ಭಾಗ ಮಾತ್ರ ಅಷ್ಟು ರುಚಿಸೋಲ್ಲ!