ಒಂದು ಮೊಟ್ಟೆಯ ಕಥೆ: ಬಾಲ್ಡ್ ಆದರೂ ಬ್ಯೂಟಿಫುಲ್! ಸರಳ, ತೆಳ್ಳಗಿನ, ಬಕ್ಕ ತಲೆಯ ವ್ಯಕ್ತಿಯೊಬ್ಬ ಸುಂದರ ಯುವತಿಯನ್ನು ವಿವಾಹವಾಗುವ ಆಸೆ ಹೊಂದಿದ್ದು, ವಧು ಅನ್ವೇಷಣೆಯಲ್ಲಿ ತೊಡಗಿರುವುದೇ ಚಿತ್ರ ಕಥೆಯ ಎಳೆ.