ರೈತರಿಗೆ ಸಮಸ್ಯೆಗಳಿಲ್ಲದ ಆದರ್ಶಲೋಕ ಸೃಷ್ಟಿಸಲು ಕುಸುರಿಯಿಲ್ಲದ ಕಸರತ್ತು ಇಡೀ ಕರ್ನಾಟಕ ರಾಜ್ಯದ ರೈತರು ತಮ್ಮ ಇಳುವರಿಯನ್ನು ಮಧ್ಯವರ್ತಿಗಳಿಗೆ ಮಾರಾಟ ಮಾಡಲು ನಿರಾಕರಿಸುತ್ತಾರೆ. ಇಡೀ ರಾಜ್ಯದ ಜನ ಆಹಾರ ಇಲ್ಲದೆ ತೊಂದರೆಗೆ ಸಿಲುಕುತ್ತಾರೆ. ಹಾಹಾಕಾರ ಏಳುತ್ತದೆ.