ಹೊಸ ಆಲ್-ಇನ್-ಒನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ... ಮತ್ತು ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ ಗಳ ಹೊಸ ಶ್ರೇಣಿಯನ್ನು ಪರಿಚಯಿಸಿದೆ. ಮತ್ತು ಗಳ ಸಾಮರ್ಥ್ಯವನ್ನು ಒಂದೇ ಸಾಧನದಲ್ಲಿ ನೀಡುವ ಆಲ್-ಇನ್-ಒನ್ ಗಳ ಹೊಸ ಶ್ರೇಣಿಯನ್ನು ಪರಿಚಯಿಸಿದೆ. ಹೊಸ ಆಲ್-ಇನ್-ಒನ್ ಗಳಲ್ಲಿ 34-ಇಂಚು ಮತ್ತು ಪೆವಿಲಿಯನ್ 31.5-ಇಂಚಿನ ಮಾನಿಟರ್ ಹೊಂದಿದ್ದು, ಇಂಟೆಲ್ 11th ಮತ್ತು 12th ನ ಶಕ್ತಿಯುತ ಪ್ರೋಸೆಸರ್‌ಗಳನ್ನು ಒಳಗೊಂಡಿದ್ದು, ಅದ್ಭುತ ಕಾರ್ಯಕ್ಷಮತೆ ಒದಗಿಸುತ್ತಿದೆ. ಕೆಲಸ ಮಾಡುವ, ಸೃಜನಶೀಲತೆ ಮತ್ತು ಮನರಂಜನೆ - ಹೀಗೆ ಬಹು-ಕಾರ್ಯಗಳಿಗೆ ಸೂಕ್ತವಾಗಿದೆ. ಕೆಲಸದ ನಡುವೆ ಗೇಮಿಂಗ್‌ಗೆ ಬದಲಾಯಿಸಲು ಅಥವಾ ಟಿವಿ ವೀಕ್ಷಿಸಲೂ ಆಯ್ಕೆಗಳನ್ನು ಹೊಂದಿರುವ ಈ ಯು ಹೈಬ್ರಿಡ್ ಪರಿಸರದಲ್ಲಿ ಹೆಚ್ಚಿದ ಉತ್ಪಾದಕತೆಗಾಗಿ ಅನ್ನು ಎರಡನೇ ಪರದೆಯಾಗಿ ಬಳಸಲು ಅನುವು ಮಾಡಿಕೊಡುತ್ತದೆ.34-ಇಂಚಿನ ಆಲ್-ಇನ್-ಒನ್ ಸೃಜನಶೀಲ ಅಭಿವ್ಯಕ್ತಿಗೆ ಪರಿಪೂರ್ಣ ವೇದಿಕೆಯಾಗಿದೆ. ತೀಕ್ಷ್ಣ ಪ್ರಕಾಶವಿಲ್ಲದ ಇದರ ಡಿಸ್‌ಪ್ಲೇ ಬಳಕೆದಾರರ ಕಣ್ಣುಗಳನ್ನು ಬಳಲಿಸದೆ ನಿರಂತರವಾಗಿ ಸೃಜನಶೀಲತೆಯನ್ನು ಹೊಂದಿರುವಂತೆ ಮಾಡುತ್ತದೆ. ಚಲಿಸಬಲ್ಲ ಕ್ಯಾಮೆರಾ ಯ ಕ್ಷಮತೆಗೆ ಹೊಂದಿಕೆಯಾಗುತ್ತಿದೆ. ಅತ್ಯುತ್ತಮ ವೀಕ್ಷಣೆಗಳಿಗಾಗಿ ಹಲವು ಸ್ಥಾನಗಳಿಗೆ ಬದಲಾಯಿಸುವ ಅನುಕೂಲವಿದೆ.31.5-ಇಂಚಿನ ಪೆವಿಲಿಯನ್ ಆಲ್-ಇನ್-ಒನ್ ಯನ್ನು ಸುವ್ಯವಸ್ಥಿತ ಕೆಲಸದ ವಾತಾವರಣ ಮತ್ತು ಗೊಂದಲವಿಲ್ಲದ ಮನರಂಜನಾ ಅನುಭವದ ನಡುವೆ ಸುಗಮವಾಗಿ ಟಾಗಲ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೇ ಜಾಗದಲ್ಲಿ, ಒಂದೇ ಸಾಧನದ ಮೂಲಕ ಕೆಲಸ, ಸೃಜನಶೀಲತೆ ಮತ್ತು ಮನರಂಜನೆಯ ಬಹು ಉದ್ದೇಶಗಳನ್ನು ಪೂರೈಸುವ ಈ ಹೈಬ್ರಿಡ್ ಜೀವನಶೈಲಿಗೆ ಸೂಕ್ತ ಮತ್ತು ಮಿತವ್ಯಯಕಾರಿ ಆಯ್ಕೆಯಾಗಿದೆ. 34-ಇಂಚ್ ಆಲ್-ಇನ್-ಒನ್ಡಿಸ್‌ಪ್ಲೇವಿನ್ಯಾಸಕಾರ್ಯಕ್ಷಮತೆ ಪೆವಿಲಿಯನ್ 31.5-ಇಂಚ್ ಆಲ್-ಇನ್-ಒನ್ಡಿಸ್‌ಪ್ಲೇವಿನ್ಯಾಸಕಾರ್ಯಕ್ಷಮತೆಬೆಲೆ