ಚೆನ್ನೈ-ಬೆಂಗಳೂರು ಕೇವಲ 30 ನಿಮಿಷದ ಪ್ರಯಾಣ!: ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಗೆ ಯುಎಸ್ ಸಂಸ್ಥೆಯ ಪ್ರಸ್ತಾವನೆ ಚೆನ್ನೈ ನಿಂದ ಬೆಂಗಳೂರಿಗೆ ಕೇವಲ 30 ನಿಮಿಷ ಪ್ರಯಾಣ!, ತಮಾಷೆಯ ಮಾತಲ್ಲ. ಇದು ಅಮೆರಿಕಾದ ಸಂಸ್ಥೆಯೊಂದರ ಪ್ರಸ್ತಾವಿತ ಯೋಜನೆ.