ಯೂಟ್ಯೂಬ್ ಚಾನೆಲ್ 10 ಸಾವಿರ ವೀಕ್ಷಣೆ ತಲುಪುವವರೆಗೆ ಅದರಲ್ಲಿ ಜಾಹೀರಾತು ಇಲ್ಲ! ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವುದು ಕೇವಲ ಕ್ರಿಯಾಶೀಲ ಕೆಲಸವಾಗಿರದೆ ಲಕ್ಷಾಂತರ ಜನರಿಗೆ ಆದಾಯದ ಮೂಲ ಕೂಡ ಆಗಿದೆ.