ನಿದ್ರಾ ಮಾಪಕ ಬೆಡ್ಡಿಟ್ ನ್ನು ಖರೀದಿಸಿದ ಆಪಲ್ ಅಮೆರಿಕ ಟೆಕ್ ಉದ್ಯಮದ ಅಗ್ರಗಣ್ಯ ಸಂಸ್ಥೆ ಆಪಲ್ ಬೆಡ್ಡಿಟ್ ಎಂಬ ಸ್ಲೀಪ್ ಮಾನಿಟರ್ (ನಿದ್ರಾ ಮಾಪಕ) ಸಾಧನ ಹಾಗೂ ಆಪ್ ನ್ನು ಖರೀದಿಸಿದೆ.