ಜಿಸ್ಯಾಟ್‌- 9 ಉಪಗ್ರಹ ಯಶಸ್ವಿ ಉಡಾವಣೆ ಭಾರತ ಇಂದು ಅತಿ ದೊಡ್ಡ ಅಂತರಿಕ್ಷ ರಾಜತಾಂತ್ರಿಕತೆಗೆ ಸಾಕ್ಷಿಯಾಯಿತು. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ ಎಲ್ ವಿ-ಎಫ್ 09) ಜಿಸ್ಯಾಟ್ -9 ಅಥವಾ...