ವಿಶ್ವಾದ್ಯಂತ 77 ಕೋಟಿ ಇಮೇಲ್ ವಿಳಾಸ, 2.1 ಕೋಟಿ ಪಾಸ್ವರ್ಡ್ ಲೀಕ್! ಇಂಟರ್ನೆಟ್ ಇತಿಹಾಸದಲ್ಲೇ ವಿಶ್ವದ ಅತೀ ದೊಡ್ಡ ಆನ್ ಲೈನ್ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, ವಿಶ್ವಾದ್ಯಂತ ಸುಮಾರು 77 ಕೋಟಿ ಇಮೇಲ್ ವಿಳಾಸ ಮತ್ತು 2.1 ಕೋಟಿ ಪಾಸ್ವರ್ಡ್ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.