ಏ.1 ರಂದು ಭಾರತದಿಂದ ವಿದ್ಯುನ್ಮಾನ ಗುಪ್ತಚರ ಉಪಗ್ರಹ ಉಡಾವಣೆ: ಒಂದೇ ರಾಕೆಟ್ 3 ಭಿನ್ನ ಕಕ್ಷೆಗಳಿಗೆ ಉಪಗ್ರಹಗಳು! ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಏ.1 ರಂದು ವಿದ್ಯುನ್ಮಾನ ಗುಪ್ತಚರ ಉಪಗ್ರಹ ಎಮಿಸ್ಯಾಟ್ ನ್ನು ಉಡಾವಣೆ ಮಾಡಲಿದೆ.