ಸ್ಮಾರ್ಟ್ ಫೋನ್ ನಿಂದ ಪರಿಸರಕ್ಕೆ ಹಾನಿ: ಅಧ್ಯಯನ ವರದಿ 2040 ರ ವೇಳೇಗೆ ಸ್ಮಾರ್ಟ್ ಫೋನ್ ಗಳು ಹಾಗೂ ಡಾಟಾ ಕೇಂದ್ರಗಳು ಪರಿಸರಕ್ಕೆ ಅತ್ಯಂತ ಹೆಚ್ಚಿನ ಹಾನಿ ಉಂಟುಮಾಡಲಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.