ಸ್ಯಾಮ್ ಸಂಗ್ 3 ಗ್ಯಾಲೆಕ್ಸಿ ಸರಣಿ ಜನವರಿಗೆ ಬಿಡುಗಡೆ: ಹೀಗಿರಲಿದೆ ಹೊಸ ಮಾದರಿಯ ಸ್ಮಾರ್ಟ್ ಫೋನ್ ಹೊಸ ವರ್ಷಕ್ಕೆ ಸ್ಯಾಮ್ ಸಂಗ್ ನ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲಿದ್ದು, ಹೊಸ ಗ್ಯಾಲಕ್ಸಿ ಸರಣಿಯ ಮೊಬೈಲ್ ಗಳು ಮಾರುಕಟ್ಟೆಗೆ ಬರಲಿದ್ದು, ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.