ಸೌರ ಮಂಡಲದ ಹೊಸ ಅತಿಥಿ ಒಮುಮಾಮುವಾ! ನಾಸಾ ವಿಜ್ಞಾನಿಗಳಿಂದ ಪತ್ತೆ ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1........