ಫೇಸ್‌ಬುಕ್‌ನಲ್ಲಿ ಹೆಚ್ಚಿನವರು ಎಂದೇ ಖುಷಿ ವ್ಯಕ್ತಪಡಿಸುತ್ತಾರಂತೆ! ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ... ನ್ಯೂಯಾರ್ಕ್: ಫೇಸ್‌ಬುಕ್‌ನಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಲು ಜನರು ಯಾವ ಯಾವ ಪದಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಅಧ್ಯಯನ ನಡೆದಿದೆ. ಅದರಲ್ಲಿ ಹೆಚ್ಚಿನ ಜನರು ತಮಗೆ ಖುಷಿಯಾದಾಗ " " ಎಂದು ಬರೆದು ಇಮೋಜಿ ಬಳಸುತ್ತಾರಂತೆ. ಇನ್ನು ಕೆಲವರು ಮತ್ತು " ( )" ಎಂದು ಬರೆದು ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಾರಂತೆ. ಬಹುತೇಕ ಜನರು " ಬಳಸುವವರು( 51.4 ಶೇ ), ಇಮೋಜಿ ಬಳಸುವವರು (33.7 ಶೇ). ಬಳಸುವವರು(12.7 ಶೇ) ಹಾಗೆಯೇ ಬಳಸುವವರು 1.9 ಶೇ ಇದ್ದಾರೆ. ಇ-ನಗುವವರು ಎಷ್ಟು ಬಾರಿ ಇಂಥಾ ಪದಗಳನ್ನು ಬಳಸುತ್ತಾರೆ ಎಂಬುದನ್ನೂ ಫೇಸ್ ಬುಕ್ ಅಧ್ಯಯನ ನಡೆಸಿದೆ ಶೇ. 46ರಷ್ಟು ಮಂದಿ ಒಂದು ವಾರದಲ್ಲಿ ಒಂದೇ ಒಂದು ಸಾರಿ ಹೀಗೆ ನಗ್ತಾರಂತೆ. ಅದೇ ವೇಳೆ ಶೇ 85ರಷ್ಟು ಮಂದಿ ವಾರದಲ್ಲಿ 5 ಬಾರಿ ಹೀಗೆ ನಗ್ತಾರೆ. ಇದರಲ್ಲಿ ಶೇ. 52 ಮಂದಿ ಒಂದೇ ರೀತಿಯ ನಗು ಅನುಸರಿಸಿದರೆ, ಶೇ. 20ರಷ್ಟು ಮಂದಿ ಎರಡು ವಿಧಗಳಲ್ಲಿ ನಗ್ತಾರಂತೆ. ಅವರ ನಗುವಿಗೆ ತಕ್ಕಂತೆ ಅವರು ಅಲ್ಲಿ , , ಇಮೋಜಿ ಮತ್ತು ಬಳಸುತ್ತಾರಂತೆ. ಇ ನಗುವಿನಲ್ಲಿ ವಯಸ್ಸು, ಲಿಂಗದ ಹಾಗೂ ಭೌಗೋಳಿಕ ಪ್ರದೇಶದಲ್ಲಿ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಯುವ ಜನತೆ ಮತ್ತು ಮಹಿಳೆಯರು ಇಮೋಜಿ ಬಳಸಿದರೆ, ಗಂಡಸರು ಹೆಚ್ಚಾಗಿ ಎಂದು ಬಳಸುತ್ತಾರಂತೆ. ಮಹಿಳೆಯರು ಮತ್ತು ಪುರುಷರು ಇಷ್ಟಪಡುತ್ತಿದ್ದು, ಇನ್ನುಳಿದವರು ಮತ್ತು ಜತೆ ಇಮೋಜಿಯನ್ನೂ ಇಷ್ಟಪಡುತ್ತಾರಂತೆ.