ದುರ್ಬಲ ಪಾಸ್ವರ್ಡ್ ಹೊಂದುವ ಅಭ್ಯಾಸದಿಂದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಸಾಧ್ಯತೆ ಹೆಚ್ಚು! ಖಾತೆಗಳನ್ನು ರಕ್ಷಿಸಲು ದುರ್ಬಲ ಪಾಸ್ವರ್ಡ್ ಹೊಂದುವ ಅಭ್ಯಾಸದಿಂದ, ಸೂಕ್ಷ್ಮ ಮಾಹಿತಿಗಳ ಸೋರಿಕೆ ಸಾಧ್ಯತೆ ಹೆಚ್ಚು ಎಂದು ಸಂಶೋಧಕರ ತಂಡ ಎಚ್ಚರಿಕೆ ನೀಡಿದೆ.