ಫೇಸ್ ಬುಕ್ ನಲ್ಲಿರುವ ಅಂಧ ನೌಕರನಿಂದ ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿ! ಫೇಸ್ ಬುಕ್ ನಲ್ಲಿ ಕೆಲಸ ಮಾಡುತ್ತಿರುವ ಅಂಧ ನೌಕರರೊಬ್ಬರು ಅಂಧರಿಗಾಗಿಯೇ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದಾರೆ.