ರಿವೆಂಜ್ ಪೋರ್ನ್ ತಡೆಗೆ ಫೇಸ್ ಬುಕ್ ನಲ್ಲಿ ನಿಮ್ಮದೇ ಚಿತ್ರವನ್ನು ನಿಮಗೇ ಕಳಿಸಿಕೊಳ್ಳಿ! ಹೆಡ್ಡಿಂಗ್ ನೋಡಿಯೇ ಇದೇನು ವಿಚಿತ್ರ ಎನಿಸಿರಬೇಕಲ್ವಾ? ಹೌದು, ಸರಿಯಾಗಿಯೇ ಓದಿದ್ದೀರ, ರಿವೆಂಜ್ ಪೋರ್ನ್ ತಡೆಗಟ್ಟಲು ಫೇಸ್ ಬುಕ್ ಕಂಡುಕೊಂಡಿರುವ ಮಾರ್ಗ ಇದು.