ಈ ಎಲೆ ಸೂರ್ಯನ ಬೆಳಕಿನಿಂದ ಇಂಧನವನ್ನು ಉತ್ಪಾದಿಸುತ್ತದೆ. ವಿಜ್ಞಾನಿಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಕೃತಕ ಎಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಭವಿಷ್ಯದಲ್ಲಿ ಇಕೋ-ಸ್ನೇಹಿ ಕಾರುಗಳನ್ನು ಸೃಷ್ಟಿಸಲು ಈ ಪ್ರಯೋಗ ನೆರವಾಗಲಿದೆ ಎಂದು ಹೇಳಿದ್ದಾರೆ.