ಕೃತಕ ಬುದ್ಧಿಮತ್ತೆ ಚಾಲಿತ ಚಾಟ್ ರೋಬೋಟ್ ಗೆ ಟ್ವೀಟಿಗರಿಂದ ಜನಾಂಗೀಯ ನಿಂದನೆಯ ಅನುಭವ! ಟ್ವಿಟರ್ ನಲ್ಲಿ ಪರಿಚಯಿಸಲಾಗಿದ್ದ ಕೃತಕ ಬುದ್ಧಿ ಮತ್ತೆ ಚಾಲಿತ ಚಾಟ್ ರೋಬೋಟ್( ಸಂವಹನ ರೋಬೋಟ್) ನ್ನು ಒಂದೇ ದಿನದಲ್ಲಿ ತೆಗೆದುಹಾಕಲಾಗಿದೆ. ಇದಕ್ಕೆ ಕಾರಣ... ನ್ಯೂಯಾರ್ಕ್: ಟ್ವಿಟರ್ ನಲ್ಲಿ ಪರಿಚಯಿಸಲಾಗಿದ್ದ ಕೃತಕ ಬುದ್ಧಿ ಮತ್ತೆ ಚಾಲಿತ ಚಾಟ್ ರೋಬೋಟ್( ಸಂವಹನ ರೋಬೋಟ್) ನ್ನು ಒಂದೇ ದಿನದಲ್ಲಿ ತೆಗೆದುಹಾಕಲಾಗಿದೆ. ಇದಕ್ಕೆ ಕಾರಣ ಬೇರಾರೂ ಅಲ್ಲ ಟ್ವಿಟರ್ ಬಳಕೆದಾರರೇ! "" " " <24 ' ../xuGi1u9S1A