ವಾಟ್ಸ್ ಆಪ್ ಸೌಲಭ್ಯ ಹೊಂದಿರುವ ಜಿಯೋ ಫೋನ್ 2 ಬೆಲೆ ಕೇವಲ 3 ಸಾವಿರ: ವೈಶಿಷ್ಟ್ಯಗಳೇನು ಗೊತ್ತೇ? ರಿಲಾಯನ್ಸ್ ಸಂಸ್ಥೆ ತನ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾದ ಜಿಯೋಫೋನ್ 2 ಕಳೆದ ವರ್ಷಕ್ಕಿಂತ ಭಿನ್ನವಾದ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, 2,999 ರೂಪಾಯಿಗಳಿಗೆ