ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ...