ರೆಡ್ಮಿ ಕೆ20 ಪ್ರೊ ಗೋಲ್ಡ್ ಡೈಮಂಡ್ ಫೋನ್: ಬೆಲೆ, ವಿಶೇಷತೆಗಳು? ಸದ್ಯ ಭಾರತದ ಮಾರುಕಟ್ಟೆಯಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ಕ್ಸಿಯೋಮಿ ಮೊಬೈಲ್ ಸಂಸ್ಥೆ ಇದೀಗ ಕೆ20 ಪ್ರೊ ಗೋಲ್ಡ್ ಡೈಮಂಡ್ ಫೋನ್ ಉತ್ಪಾದನೆಗೆ ಮುಂದಾಗಿದೆ.