ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಮಿಲಿಯನ್ ಗಟ್ಟಲೆ ದಂಡ! ಮೊಬೈಲ್ ಗಳಲ್ಲಿ ಸಾಫ್ಟ್ ವೇರ್ ಅಪ್ಡೇಟ್ ಮಾಡಲು ಪ್ರೇರೇಪಿಸಿ ಮೊಬೈಲ್ ನಿಧಾನಗೊಳಿಸುತ್ತಿದ್ದ ಆಪಲ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಇಟಾಲಿಯ ಸಂಸ್ಥೆಯೊಂದು ಮಿಲಿಯನ್ ಗಟ್ಟಲೆ ದಂಡ ವಿಧಿಸಿದೆ.