ಟ್ವಿಟರ್'ನಲ್ಲಿ ದೋಷ ಪತ್ತೆ: ಪಾಸ್'ವರ್ಡ್ ಬದಲಿಸುವಂತೆ ಬಳಕೆದಾರಿಗೆ ಟ್ವಿಟರ್ ಮನವಿ ಟ್ಟಿಟರ್ ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಕೂಡಲೇ ಖಾತೆಗಳ ಪಾಸ್'ವರ್ಡ್'ಗಳನ್ನು ಬದಲಿಸುವಂತೆ 336 ಮಿಲಿಯನ್ ಬಳಕೆದಾರರಿಗೆ ಟ್ವಿಟರ್ ಮನವಿ ಮಾಡಿಕೊಂಡಿದೆ...