ಫೇಸ್ ಬುಕ್ ಮೂಲಕ ಈಗ ಮೊಬೈಲ್ ರೀಚಾರ್ಜ್ ಸಹ ಸಾಧ್ಯ!: ಹೇಗೆ ಗೊತ್ತೇ? ಆಂಡ್ರಾಯ್ಡ್ ಒಎಸ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿರುವವರಿಗೆ ಹೊಸ ಸೌಲಭ್ಯ ದೊರೆತಿದ್ದು, ಫೇಸ್ ಬುಕ್ ಆಪ್ ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸುವ ಆಯ್ಕೆಯನ್ನು ನೀಡಲಾಗಿದೆ.