ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ: ವಿಜ್ಞಾನಿಗಳ ಆವಿಷ್ಕಾರ ಒಂದು ಗಂಟೆಯ ಕಾಲ ಸೂರ್ಯನ ಬೆಳಕಿನಿಂದ ಸಿಗುವ ಶಕ್ತಿ, ಮನುಕುಲ ಒಂದು ವರ್ಷ ವ್ಯಯಿಸುವ ಒಟ್ಟಾರೆ ಶಕ್ತಿಗೆ ಸಮನಾಗಿದೆ.