ಸೋನಿ ಎಕ್ಸ್ಪೀರಿಯಾ ಎಲ್ 2 ಭಾರತದ ಮಾರುಕಟ್ಟೆಗೆ, ಬೆಲೆ, ವೈಶಿಷ್ಟ್ಯಗಳೇನು ಗೊತ್ತೇ? ಸೋನಿ ಮೊಬೈಲ್ ಎಕ್ಸ್ಪೀರಿಯಾ ಎಲ್ 2 ಆವೃತ್ತಿಯ ಮೊಬೈಲ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 19,990 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.