ಕೊನೆಗೂ ಬಿಡುಗಡೆಯಾಯ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಫೀಚರ್ಸ್ ಏನೇನು ಗೊತ್ತಾ? ಭಾರತೀಯ ಸ್ಮಾರ್ಟ್ ಫೋನ್ ಲೋಕದ ಬಹು ನಿರೀಕ್ಷಿತ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಕೊನೆಗೂ ಬಿಡುಗಡೆಯಾಗಿದ್ದು, ಗ್ರಾಹಕರ ಕುತೂಹಲ ಕೆರಳಿಸಿದ್ದ ಈ ಫೋನ್ ಒಂದಷ್ಟು ಮಾಹಿತಿ ಇಲ್ಲಿದೆ.