ಭಾರತದಲ್ಲಿ ನೋಕಿಯಾ 4.2 ಸ್ಮಾರ್ಟ್ ಫೋನ್ ಬಿಡುಗಡೆ ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2 ಸ್ಮಾರ್ಟ್ ಫೋನ್ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.