ಜೀವಕೋಶದ ಕೃತಕ ಪೊರೆ ಸೃಷ್ಟಿಸಿದ ಮೈಸೂರಿನ ನೀಲ್ ಜೀವಿಗಳ ಉಗಮದ ಅಧ್ಯಯನಕ್ಕೆ ಮಹತ್ವದ ನೆರವು ನೀಡಬಲ್ಲ ಸಂಶೋಧನೆಯೊಂದನ್ನು ಮೈಸೂರಿನ ವಿಜ್ಞಾನಿ ನೇತೃತ್ವದ ತಂಡವೊಂದು ಮಾಡಿದೆ.