'ಫೇಸ್ ಸ್ವಾಪ್' ಆಪ್ ಬಿಡುಗಡೆ ಮಾಡಿದ ಮೈಕ್ರೊಸಾಫ್ಟ್ ವಿಭಿನ್ನ ದೃಶ್ಯಗಳಿಗೆ ಮತ್ತು ವಿಭಿನ್ನ ಪಾತ್ರಗಳಿಗೆ ನಿಮ್ಮ ಮುಖವನ್ನು ಅಂಟಿಸಿಕೊಳ್ಳಲು ಅನುವುಮಾಡಿಕೊಡುವ 'ಫೇಸ್ ಸ್ವಾಪ್' ಆಪ್ ಅನ್ನು ಮೈಕ್ರೊಸಾಫ್ಟ್ ಸಂಸ್ಥೆ ಬಿಡುಗಡೆ ಮಾಡಿದೆ.