2019 ರ ವರ್ಷಾರಂಭದ ವೇಳೆಗೆ ಚಂದ್ರಯಾನ-2 ಉಡಾವಣೆ! ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-2 ನ್ನು 2019 ರ ವರ್ಷಾರಂಭದಲ್ಲಿ ಉಡಾವಣೆ ಮಾಡುವ ಸಾಧ್ಯತೆಗಳಿವೆ.