ಮುಂದಿನ ಚಂದ್ರಯಾನ-2 ಉಡಾವಣಾ ದಿನಾಂಕ ಬುಧವಾರ ಘೋಷಣೆ! ತಾಂತ್ರಿಕ ದೋಷದಿಂದಾಗಿ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯನ್ನು ನಿನ್ನೆ ರದ್ದು ಮಾಡಲಾಗಿದ್ದು ಇದೀಗ ಹೊಸದಾಗಿ ಚಂದ್ರಯಾನ-2 ಉಡಾವಣೆಗೆ ಬುಧವಾರ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ.