ಚಂದ್ರನ ಮೇಲ್ಮೈಯಾದ್ಯಂತ ನೀರು: ಚಂದ್ರಯಾನ-1 ರ ಕುರಿತು ನಾಸಾ ಅಧ್ಯಯನದಿಂದ ಬಹಿರಂಗ ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ