ಬೆಂಗಳೂರು: ಮತಗಟ್ಟೆ, ಅಭ್ಯರ್ಥಿಗಳ ವಿವರವಿರುವ ’ಚುನಾವಣಾ’ ಆ್ಯಪ್‌ ಬಿಡುಗಡೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ? ನಿಮ್ಮ ವಾರ್ಡ್ ನಲ್ಲಿ ಮತಗಟ್ಟೆ ಎಲ್ಲಿದೆ? ಯಾವ ಅಭ್ಯರ್ಥಿಗಳು ಯಾವ ಪಕ್ಷದಿಂದ ಸ್ಪರ್ಧೆ ನೀಡುತ್ತಿದ್ದಾರೆ?