ವಾಟ್ಸ್ ಆಪ್ ನ ಹೊಸ ಸುದ್ದಿ ಏನು ಗೊತ್ತಾ? ನಿರಂತರವಾಗಿ ಗ್ರಾಹಕ ಸ್ನೇಹಿ ಬದಲಾವಣೆಗೆ ತೆರೆದುಕೊಂಡು ಅಪ್ಡೇಟ್ ಆಗುವ ವಾಟ್ಸ್ ಆಪ್ ಈ ಬಾರಿ ಗ್ರಾಹಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮತ್ತಷ್ಟು ವಿಫುಲ ಅವಕಾಶಗಳನ್ನು ಪರಿಚಯಿಸಿದೆ.