ಸಿ ಇ ಆರ್ ಎನ್ ವಿಜ್ಞಾನ ಪ್ರಯೋಗಾಲಯದ ಸಹ ಸದಸ್ಯನಾಗಲಿರುವ ಭಾರತ 'ಪಾರ್ಟಿಕಲ್ ಫಿಸಿಕ್ಸ್' (ಕಣ ಭೌತಶಾಸ್ತ್ರ)ನ ಅತಿ ದೊಡ್ಡ ಪ್ರಯೋಗಾಲಯ ಸಿ ಇ ಆರ್ ಎನ್ ನ ಸಹ ಸದಸ್ಯನಾಗಿ ಭಾರತ ಮುಂದಿನ ಕೆಲವು ತಿಂಗಳುಗಳಲ್ಲಿ ಸೇರಿಕೊಳ್ಳಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ