ಭದ್ರತಾ ಲೋಪ ಒಪ್ಪಿಕೊಂಡ ಫೇಸ್ ಬುಕ್: ಬರೊಬ್ಬರಿ 2.2 ಬಿಲಿಯನ್ ಬಿಲಿಯನ್ ಜನರು ಹೀಗೆ ಮಾಡಬೇಕೆನ್ನುತ್ತಿದ್ದಾರೆ ತಜ್ಞರು! ಆಕ್ಸಿಸ್ ಟೋಕನ್ ಗಳ ಮೂಲಕ ಹ್ಯಾಕರ್ ಗಳು ಕನಿಷ್ಠ 50 ಮಿಲಿಯನ್ ಬಳಕೆದಾರರ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.